ನನ್ನ ಕವಿತೆಗಳು-ಭಾವನೆಗಳ ಕನಸುಗಳು

ಕ್ಷಣಕ್ಕೆ ಓಮ್ಮೆ

ಕ್ಷಣಕ್ಕೆ ಓಮ್ಮೆ ನಾ ಹುಟ್ಟುತ್ತಿರುವೆ
ನಿನ್ನ ನೋಡಿದ ಕ್ಷಣದಿಂದ

ಕ್ಷಣಕ್ಕೆ ಓಮ್ಮೆ ನಾ ಸಾಯುತ್ತಿರುವೆ
ನೀ ಹೊರಟ ಕ್ಷಣದಿಂದ

ಇದೆಂಥ ವಿಪರ್ಯಾಸವೋ..!
ಇದೆಂಥ ಖುಷಿಯ ಶಾಪವೋ…!





Enjoy Reading This Article?

Here are some more articles you might like to read next:

  • The Recommendation: what to shop !!!!!! | by Anirudh Narayana | Mar, 2025 | Medium
  • 🍫Tech Bits & Bytes: Doing Nothing | by Anirudh Narayana | Feb, 2025 | Medium
  • [2404.19756] KAN: Kolmogorov-Arnold Networks
  • ILSP Solutions
  • Object Detection on Argoversehd Dataset - Exploring YOLOv8 Models